ದೇಶ4 months ago
DRDO ವಿಜ್ಞಾನಿಗಳ GaN ಚಿಪ್ ಬ್ರೇಕ್ಥ್ರೂ: ಆತ್ಮನಿರ್ಭರ ಭಾರತದ ಹೆಜ್ಜೆ
ನವದೆಹಲಿ: ದೃಢ ಸಂಕಲ್ಪ ಮತ್ತು ಅವಶ್ಯಕತೆ ಒಂದಾದರೆ ಅಸಾಧ್ಯವೂ ಸಾಧ್ಯ ಎಂಬುದಕ್ಕೆ ಭಾರತದ ಗ್ಯಾನ್ ಸೆಮಿಕಂಡಕ್ಟರ್ ಟೆಕ್ನಾಲಜಿ (GaN Semiconductor Technology) ಸಾಧನೆ ಜೀವಂತ ಉದಾಹರಣೆಯಾಗಿದೆ. ಗ್ಯಾಲಿಯಂ ನೈಟ್ರೈಡ್ (GaN) ಚಿಪ್ಗಳನ್ನು ತಯಾರಿಸುವ ತಂತ್ರಜ್ಞಾನ ಹೊಂದಿದ...