ರಾಜ್ಯ5 months ago
ಆನೆಗೊಂದಿ ಗ್ರಾಮದಲ್ಲಿ ಅಚ್ಚರಿ ಘಟನೆ: ಮೊಸಳೆ ಪತ್ತೆ
ಗಂಗಾವತಿ: ಆನೆಗೊಂದಿ ಗ್ರಾಮದಲ್ಲಿ ಬುಧವಾರ ತಡ ರಾತ್ರಿ ಜನರಲ್ಲಿ ಭಯ ಹುಟ್ಟಿಸುವಂತ ಘಟನೆ ನಡೆದಿದೆ. ಜನಸಂಚಾರ ಸ್ಥಗಿತವಾದ ಸಮಯದಲ್ಲಿ ಮೊಸಳೆಯೊಂದು ನೇರವಾಗಿ ಜನವಸತಿ ಪ್ರದೇಶಕ್ಕೆ ನುಗ್ಗಿ ಮನೆ ಮುಂದೆ ಕಾಣಿಸಿಕೊಂಡಿದೆ. ಕತ್ತಲ ರಾತ್ರಿ ಮನೆಯ ಆವರಣದಲ್ಲಿ...