ದೇಶ3 weeks ago
ಕಮರ್ಷಿಯಲ್ ಗ್ಯಾಸ್ ಕೊರತೆ: ಹೋಟೆಲ್ಗಳು ಒಂದು ವಾರ ಸಹಿಸಿಕೊಳ್ಳಬೇಕು – ಮುನಿಯಪ್ಪ
ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ ಅಡುಗೆ ಅನಿಲದ ಕೊರತೆ ತಾತ್ಕಾಲಿಕವಾಗಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ಒಂದು ವಾರದಿಂದ 10 ದಿನಗಳವರೆಗೆ ಸಮಸ್ಯೆ ಎದುರಾಗಬಹುದು ಎಂದು ಸಚಿವ K. H. Muniyappa ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರಾದ...