ಬೆಂಗಳೂರು7 months ago
ಬೆಂಗಳೂರು ಪಾಲಿಕೆ ಚುನಾವಣೆ, ರಸ್ತೆ ಗುಂಡಿ, ಶಾಸಕರ ನಿಧಿ ಕುರಿತು ಸಿಎಂ ಸಿದ್ದರಾಮಯ್ಯ ಸಭೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಸೆ.11) ಬೆಂಗಳೂರಿನಲ್ಲಿ ಶಾಸಕರು ಹಾಗೂ ಸಚಿವರೊಂದಿಗೆ ಸಭೆ ನಡೆಸಿದ್ದು, ಪಾಲಿಕೆ ಚುನಾವಣೆ, ಶಾಸಕರ ನಿಧಿ ಹಂಚಿಕೆ ಹಾಗೂ ಬೆಂಗಳೂರು ರಸ್ತೆ ಗುಂಡಿಗಳ ಸಮಸ್ಯೆ ಕುರಿತು ಸುದೀರ್ಘ ಚರ್ಚೆ ನಡೆಸಿದರು....