ಅಪರಾಧ4 months ago
ಪಾಲಕ್ಕಾಡ್ನಲ್ಲಿ ಭಾರೀ ಸ್ಫೋಟಕ ಸಾಗಾಟ ಪತ್ತೆ
ತಿರುವನಂತಪುರಂ: ಕೇರಳದ ಪಾಲಕ್ಕಾಡ್ (Palakkad) ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಪಾಲಕ್ಕಾಡ್ ವೈದ್ಯಕೀಯ ಕಾಲೇಜು ಸಮೀಪ ಪಿಕಪ್ ವ್ಯಾನ್ನಿಂದ ಜೆಲಟಿನ್ ಕಡ್ಡಿಗಳು (Gelatin Sticks) ಹಾಗೂ ಡಿಟೋನೇಟರ್ಗಳು ಸೇರಿದಂತೆ ಸ್ಫೋಟಕ ತುಂಬಿದ 100ಕ್ಕೂ ಹೆಚ್ಚು...