ರಾಜ್ಯ10 hours ago
Department of Mines and Geology ಇಲಾಖೆಯಲ್ಲಿ ಮೇಜರ್ ಕ್ಲೀನ್ಅಪ್; 131 ಭೂವಿಜ್ಞಾನಿಗಳ ದಿಢೀರ್ ವರ್ಗಾವಣೆ
ಬೆಂಗಳೂರು: ರಾಜ್ಯದ Department of Mines and Geology ಯಲ್ಲಿ ದೀರ್ಘಕಾಲದಿಂದ ಕೇಳಿಬರುತ್ತಿದ್ದ ಭ್ರಷ್ಟಾಚಾರ, ಸ್ಥಳೀಯ ಪ್ರಭಾವ ಹಾಗೂ ಏಕಸ್ವಾಮ್ಯಕ್ಕೆ ಕಡಿವಾಣ ಹಾಕಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಮಹತ್ವದ ಆಡಳಿತಾತ್ಮಕ ನಿರ್ಧಾರ ಕೈಗೊಂಡಿದ್ದಾರೆ....