ದೇಶ4 hours ago
ಗಾಜಿಯಾಬಾದ್ನಲ್ಲಿ ಭಾರೀ ಅಗ್ನಿ ಅವಘಡ: 7 ಮಹಡಿಗಳಿಗೆ ಬೆಂಕಿ!
ಗಾಜಿಯಾಬಾದ್: ಉತ್ತರ ಪ್ರದೇಶದ Ghaziabadನಲ್ಲಿ ಇಂದು ಬೆಳಿಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಗೌರ್ ಗ್ರೀನ್ ಸೊಸೈಟಿಯ ಡಿ ಟವರ್ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಹಲವು ಮಹಡಿಗಳಿಗೆ ವ್ಯಾಪಿಸಿ ಆತಂಕ ಸೃಷ್ಟಿಸಿದೆ. ಬೆಳಿಗ್ಗೆ ಸುಮಾರು...