ಆರೋಗ್ಯ4 months ago
ಪತಂಜಲಿ ತುಪ್ಪ ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ — ಸ್ಥಳೀಯ ನ್ಯಾಯಾಲಯದಿಂದ ದಂಡ
ಉತ್ತರಾಖಂಡ: ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಕಂಪನಿ ತಯಾರಿಸಿದ ಹಸುವಿನ ತುಪ್ಪ ಮಾರುಕಟ್ಟೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಗುಣಮಟ್ಟದ ಪರೀಕ್ಷೆಯಲ್ಲಿ ಪತಂಜಲಿ ತುಪ್ಪ ಸಂಪೂರ್ಣವಾಗಿ ಫೇಲ್ ಆಗಿದ್ದು, ಗ್ರಾಹಕರಲ್ಲಿ ಕಂಪನಿಯ ಪ್ರತಿಷ್ಠೆಗೆ...