ದೇಶ4 days ago
ಬೆಳಗ್ಗೆ 6ಕ್ಕೆ ಶಾಕ್: ಇ-ಮೇಲ್ ಮೂಲಕ ಲೇಆಫ್ ಸಂದೇಶ!
ನವದೆಹಲಿ: ಟೆಕ್ ಉದ್ಯಮದಲ್ಲಿ ಲೇಆಫ್ ಅಲೆ ಮುಂದುವರಿದಿದ್ದು, ಇದೀಗ Oracle ಸಂಸ್ಥೆಯು ಭಾರತದಲ್ಲೂ ಉದ್ಯೋಗ ಕಡಿತ ಪ್ರಕ್ರಿಯೆ ಆರಂಭಿಸಿದೆ. ಕಳೆದ ವರ್ಷ TCS, Microsoft ಹಾಗೂ Amazon ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ ಬೆನ್ನಲ್ಲೇ, ಇದೀಗ...