ದೇಶ3 weeks ago
ಚಿನ್ನ ಅಡಮಾನ ಸಾಲಗಾರರ ರಕ್ಷಣೆಗೆ ಹೊಸ ಕಾನೂನು: ವಿಧಾನಪರಿಷತ್ತಿನಲ್ಲಿ ಖಾಸಗಿ ವಿಧೇಯಕ ಮಂಡನೆ
Bengaluru: ರಾಜ್ಯದಲ್ಲಿ ಚಿನ್ನಾಭರಣವನ್ನು ಅಡಮಾನವಿಟ್ಟು ಸಾಲ ಪಡೆಯುವವರ ಹಿತರಕ್ಷಣೆಗೆ ಹೊಸ ಕಾನೂನು ತರಲು ಪ್ರಯತ್ನ ಆರಂಭವಾಗಿದೆ. ಈ ಸಂಬಂಧ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ Ramesh Babu ಅವರು “ಕರ್ನಾಟಕ ಚಿನ್ನ ಅಡಮಾನವಿಟ್ಟ ಸಾಲಗಾರರ ರಕ್ಷಣಾ ವಿಧೇಯಕ–2025”...