ಅಪರಾಧ5 months ago
ಕಾಲೇಜಿನಲ್ಲಿ ಪಾಠ, ಕಲ್ಯಾಣಮಂಟಪದಲ್ಲಿ ಕಳ್ಳತನ: ಶಾಕ್ ನೀಡಿದ ಬೆಂಗಳೂರು ಪ್ರಕರಣ
ಬೆಂಗಳೂರು: ವೀಕ್ಡೇಸ್ನಲ್ಲಿ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಮಹಿಳೆ, ವೀಕೆಂಡ್ನಲ್ಲಿ ಮದುವೆ ಮಂಟಪಗಳಲ್ಲಿ ಚಿನ್ನ ಕಳ್ಳತನ ಮಾಡುತ್ತಿದ್ದ ಪ್ರಕರಣವನ್ನು ಬಸವನಗುಡಿ ಪೊಲೀಸರು ಭೇದಿಸಿದ್ದಾರೆ. ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಕನ್ನಡ ಪ್ರೊಫೆಸರ್ ಆಗಿದ್ದ ರೇವತಿ ಎಂಬ ಮಹಿಳೆಯನ್ನು ಪೊಲೀಸರು...