ದೇಶ6 hours ago
Apple-ಗೂಗಲ್ಗೆ CMA ಸೂಚನೆ: App Marketನಲ್ಲಿ ದೊಡ್ಡ ಬದಲಾವಣೆ
ಬೆಂಗಳೂರು: ಅಪ್ಲಿಕೇಶನ್ ಮಾರುಕಟ್ಟೆಯಲ್ಲಿ (App Market) ಪಾರದರ್ಶಕತೆ ಮತ್ತು ಸಮಾನ ಸ್ಪರ್ಧೆ ಖಚಿತಪಡಿಸಲು ಯುನೈಟೆಡ್ ಕಿಂಗ್ಡಮ್ ಮಹತ್ವದ ಹೆಜ್ಜೆ ಇಟ್ಟಿದೆ. ಯುಕೆ ಸ್ಪರ್ಧಾ ಮತ್ತು ಮಾರುಕಟ್ಟೆ ಪ್ರಾಧಿಕಾರ (CMA)ವು ಟೆಕ್ ದಿಗ್ಗಜರಾದ ಗೂಗಲ್ (Google) ಮತ್ತು...