ರಾಜ್ಯ4 hours ago
Grameena ಜನರಿಗೆ ಗುಡ್ ನ್ಯೂಸ್! ಪಂಚಾಯಿತಿ ಮಟ್ಟದಲ್ಲೇ ಪೆಟ್ರೋಲ್ ಬಂಕ್ ಮತ್ತು ಭಾರತ್ ಕೆಫೆ
ಉಡುಪಿ: Grameena ಭಾಗದ ಜನರಿಗೆ ಇನ್ನು ಮುಂದೆ ಪೆಟ್ರೋಲ್, ಡೀಸೆಲ್ ಅಥವಾ ಎಲೆಕ್ಟ್ರಿಕ್ ವಾಹನ (EV) ಚಾರ್ಜಿಂಗ್ಗಾಗಿ ನಗರಗಳಿಗೆ ತೆರಳುವ ಅಗತ್ಯವಿಲ್ಲ. ಉಡುಪಿ ಜಿಲ್ಲೆಯ ಆಯ್ದ ಗ್ರಾಮ ಪಂಚಾಯಿತಿಗಳಲ್ಲೇ (Gram Panchayat) ಶೀಘ್ರದಲ್ಲೇ ಪೆಟ್ರೋಲ್ ಬಂಕ್,...