ಬೆಂಗಳೂರು7 months ago
ಗುಣಶೀಲ ಆಸ್ಪತ್ರೆ 50ನೇ ವರ್ಷಕ್ಕೆ ಕಾಲಿಟ್ಟಿತು: ಹೊಸ ತಂತ್ರಜ್ಞಾನಗಳೊಂದಿಗೆ ಮಕ್ಕಳ ಅಭಿವೃದ್ಧಿ ಕೇಂದ್ರ ಉದ್ಘಾಟನೆ
ಬೆಂಗಳೂರು, ಸೆಪ್ಟೆಂಬರ್ 3, 2025:ಭಾರತದ ಮುಂಚೂಣಿಯ ಸಂತಾನೋತ್ಪತ್ತಿ ಮತ್ತು ಸ್ತ್ರೀರೋಗ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಒಂದಾದ ಗುಣಶೀಲ ಸರ್ಜಿಕಲ್ ಮತ್ತು ಮೆಟರ್ನಿಟಿ ಆಸ್ಪತ್ರೆ ತನ್ನ ಸುವರ್ಣ ಮಹೋತ್ಸವವನ್ನು ಇಂದಿನಂದು ಆಭಿಮಾನದಿಂದ ಆಚರಿಸಿದೆ. ಆಸ್ಪತ್ರೆಯ 50 ವರ್ಷಗಳ ಪಯಣದಲ್ಲಿ...