ಅಪರಾಧ2 months ago
ಜನದಟ್ಟಣೆ ದಾಲ್ ಬಜಾರ್ನಲ್ಲಿ ಯುವತಿ ಕಿಡ್ನ್ಯಾಪ್, ಸಿಸಿಟಿವಿ ದೃಶ್ಯ ವೈರಲ್
ಭೋಪಾಲ್, ಜ.23: ಹಾಡಹಗಲೇ ಮುಸುಕುಧಾರಿ ಪುರುಷರು ಯುವತಿಯೊಬ್ಬರನ್ನು ಅಪಹರಿಸಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನಗರದ ಅತ್ಯಂತ ಜನದಟ್ಟಣೆ ಪ್ರದೇಶವಾದ ದಾಲ್ ಬಜಾರ್ನಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಈ ಅಪರಾಧ ಕೃತ್ಯ ಸೆರೆಯಾಗಿದ್ದು, ದೃಶ್ಯಾವಳಿಗಳು...