ಆರೋಗ್ಯ2 hours ago
ಮೆಡಿಕಲ್ ಶಾಪ್ಗಳಿಗೆ ಹೊಸ ಮಾರ್ಗಸೂಚಿ: ಔಷಧ ಮಾರಾಟದ ದಾಖಲೆ 3 ವರ್ಷ ಕಡ್ಡಾಯ
ನವದೆಹಲಿ: ಕೆಮ್ಮಿನ ಸಿರಪ್ (Cough Syrup) ಹಾಗೂ ಟಾನಿಕ್ಗಳಂತಹ ದ್ರವರೂಪದ ಔಷಧಿಗಳ ದುರುಪಯೋಗವನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶೇಕಡಾ 12ಕ್ಕಿಂತ ಹೆಚ್ಚು ಈಥೈಲ್ ಆಲ್ಕೋಹಾಲ್ (Ethyl Alcohol) ಹೊಂದಿರುವ ಹಾಗೂ 30...