ಕ್ರೀಡೆ3 months ago
ವಿಶ್ವಕಪ್ ಗೆಲುವಿನ ಕ್ಯಾಚ್ ಹಿಂದಿನ ರಹಸ್ಯವನ್ನು ಮೋದಿ ಎದುರು ಹಂಚಿಕೊಂಡ ಹರ್ಮನ್ಪ್ರೀತ್ ಕೌರ್!
ನವದೆಹಲಿ: ಐಸಿಸಿ ಮಹಿಳಾ ವಿಶ್ವಕಪ್ ಜಯಿಸಿದ ಭಾರತೀಯ ಮಹಿಳಾ ತಂಡದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯಸ್ಪರ್ಶಿ ಸಂವಾದ ನಡೆಸಿದರು. ನಾಯಕಿ ಹರ್ಮನ್ಪ್ರೀತ್ ಕೌರ್ ಫೈನಲ್ ಪಂದ್ಯದ ಗೆಲುವಿನ ಕ್ಯಾಚ್ ಹಿಂದೆ ಇರುವ ವಿಶೇಷ ಕ್ಷಣವನ್ನು ಹಂಚಿಕೊಂಡರು....