ದೇಶ2 years ago
ಆರೋಗ್ಯ ವಿಮೆಯ ಜಿಎಸ್ಟಿ ಕಡಿಮೆ ಮಾಡಿ: ಟಿಎಂಸಿ ಮುಖಂಡ ಒ’ಬ್ರಿಯಾನ್ ಒತ್ತಾಯ – GST on health insurance
ನವದೆಹಲಿ: ಆರೋಗ್ಯ ವಿಮಾ ಪಾಲಿಸಿಗಳಿಗೆ ವಿಧಿಸಲಾಗುತ್ತಿರುವ ಶೇ 18ರಷ್ಟು ಜಿಎಸ್ಟಿಯನ್ನು ಕಡಿಮೆ ಮಾಡುವಂತೆ ಟಿಎಂಸಿಯ ಹಿರಿಯ ನಾಯಕ ಡೆರೆಕ್ ಒ’ಬ್ರಿಯಾನ್ ಸೋಮವಾರ ಸರಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಬಿಜೆಪಿ ಹಿರಿಯ...