ರಾಜಕೀಯ1 week ago
ಮಾಗಡಿಗೆ ನೀರು ಬಿಡದಿದ್ರೆ ಹುಷಾರ್-ತುಮಕೂರಿಗೆ ಮಾಗಡಿ ಶಾಸಕ ಬಾಲಕೃಷ್ಣ ಧಮಕಿ!
ಮಾಗಡಿ: ಹೇಮಾವತಿ ಎಕ್ಸ್ ಪ್ರೆಸ್ ಕೆನಲ್ ಲಿಂಕ್ ಯೋಜನೆ ವಿರೋಧಿಸಿ ತುಮಕೂರಿನ ಗುಬ್ಬಿಯಲ್ಲಿ ನಡೆದ ಪ್ರತಿಭಟನೆ ಬಗ್ಗೆ ಮಾಗಡಿಯ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ, ಹೇಮಾವತಿ ನೀರು ಮಾಗಡಿಗೆ ಬರಲೇಬೇಕು, ಇದನ್ನು ವಿರೋಧಿಸಿದರೆ ಪರಿಣಾಮ ಸರಿಯಿರುವುದಿಲ್ಲ...