ದೇಶ4 days ago
ಮೋದಿ ಪ್ರಭಾವದ ಲೆಕ್ಕಾಚಾರ: ಯುದ್ಧ ನಿಲ್ಲಿಸಲು ಭಾರತವೇ ಕೀ ಪ್ಲೇಯರ್?
ಬೈರುತ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ Hezbollah ಭಾರತವನ್ನು ಶಾಂತಿ ಮಾತುಕತೆಗಾಗಿ ಮಧ್ಯಸ್ಥಿಕೆವಹಿಸಲು ಕೋರಿರುವುದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. Israel ಮತ್ತು Lebanon ನಡುವೆ ನಡೆಯುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಭಾರತ ಪ್ರಮುಖ ಪಾತ್ರವಹಿಸಬಹುದು ಎಂದು...