ದೇಶ1 month ago
ಲೆಬನಾನ್ನಲ್ಲಿ ಯುದ್ಧ ಭೀತಿ ತೀವ್ರ: ಇಸ್ರೇಲ್ ವಿರುದ್ಧ ಹಿಜ್ಬುಲ್ಲಾ ಸಮರ ಘೋಷಣೆ
ಬೈರೂತ್ (ಲೆಬನಾನ್): ಲೆಬನಾನ್ನಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಸತತ 15 ತಿಂಗಳುಗಳ ಕಾಲ ‘ತಾಳ್ಮೆ’ (Strategic Patience) ಕಾಯ್ದುಕೊಂಡಿದ್ದ ಹಿಜ್ಬುಲ್ಲಾ ಈಗ ಇಸ್ರೇಲ್ ವಿರುದ್ಧ ಸಮರ ಸಾರಿದೆ. “ನಮ್ಮ ಸಂಯಮವನ್ನು ದೌರ್ಬಲ್ಯ ಎಂದು ಭಾವಿಸಬೇಡಿ, ನಮ್ಮ...