ದೇಶ5 hours ago
ರೈತರಿಗೆ ಹೊಸ ದಾರಿ: ತೇಗ ಬೆಳೆದು ದೊಡ್ಡ ಸಂಪಾದನೆ
ಬೆಂಗಳೂರು: ಇಂದಿನ ಆಧುನಿಕ ಕೃಷಿಯಲ್ಲಿ ರೈತರು ಸಾಂಪ್ರದಾಯಿಕ ಬೆಳೆಗಳನ್ನು ಮೀರಿ ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ತೇಗದ ಮರಗಳ ಕೃಷಿ ದೀರ್ಘಾವಧಿಯ ಅತ್ಯಂತ ಲಾಭದಾಯಕ ಹೂಡಿಕೆಯಾಗಿ ಹೊರಹೊಮ್ಮಿದ್ದು, 15–20 ವರ್ಷಗಳಲ್ಲಿ ರೈತರನ್ನು ಕೋಟ್ಯಧಿಪತಿಗಳನ್ನಾಗಿಸುವ ಸಾಮರ್ಥ್ಯ...