ದೇಶ2 months ago
ಗುವಾಹಟಿ: ಸಿಎಂ ಹಿಮಂತ ಬಿಸ್ವಾ ಶರ್ಮಾ ವಿಡಿಯೋ ಹಂಚಿಕೆ ವಿವಾದ – ಅಸ್ಸಾಂ ಬಿಜೆಪಿ ಪೋಸ್ಟ್ ಡಿಲಿಟ್, ವಿರೋಧ ಪಕ್ಷಗಳಿಂದ ಕಿಡಿ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮುಸ್ಲಿಂ ವ್ಯಕ್ತಿಯ ಚಿತ್ರಗಳತ್ತ ಗನ್ ಗುರಿ ಹಿಡಿದಂತೆ ತೋರಿಸುವ ವಿಡಿಯೋವನ್ನು ಅಸ್ಸಾಂ ಬಿಜೆಪಿ ಘಟಕ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೆ...