ದೇಶ3 months ago
ಶಕ್ತಿ ಎಂದರೆ ಕೇವಲ ಸೇನಾ ಬಲವಲ್ಲ – ಬುದ್ಧಿಶಕ್ತಿ, ತತ್ವಗಳೂ ಅಗತ್ಯ: ಮೋಹನ್ ಭಾಗವತ್
ಸಂಭಾಜಿ ನಗರ: ಭಾರತಕ್ಕೆ ಏನಾದರೂ ಒಳ್ಳೆಯದು ಅಥವಾ ಕೆಟ್ಟದು ಸಂಭವಿಸಿದರೆ, ಅದರ ಹೊಣೆಗಾರಿಕೆಯನ್ನು ಹಿಂದೂ ಸಮಾಜದ ಮೇಲೆ ಇಡಲಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,...