ಬೆಂಗಳೂರು4 months ago
ಜಯನಗರದಲ್ಲಿ ಹೊಸ ಪ್ರಯೋಗಾತ್ಮಕ ಶಿಬಿರ — ರಂಗಭೂಮಿಯ ಮೂಲಕ ಇತಿಹಾಸ ಕಲಿಕೆ!
ಬೆಂಗಳೂರು: ಇತಿಹಾಸ ಪಾಠಗಳು ಕೇವಲ ಪುಸ್ತಕದ ಪುಟಗಳಲ್ಲಿ ಸೀಮಿತವಾಗಬಾರದು, ಅದು ಮಕ್ಕಳ ಜೀವನದ ಅನುಭವವಾಗಬೇಕು ಎಂಬ ಉದ್ದೇಶದಿಂದ ಬೆಂಗಳೂರಿನಲ್ಲಿ ವಿಶಿಷ್ಟ ರಂಗಭೂಮಿ ಶಿಬಿರ ಆರಂಭವಾಗುತ್ತಿದೆ. “ಪರಮ್ ಹಿಸ್ಟರಿ ಸೆಂಟರ್” ಆಯೋಜಿಸಿರುವ “ಹಿಸ್ಟರಿ ಮೇಕರ್ಸ್” ಶಿಬಿರವು 8...