ಅಪರಾಧ1 month ago
ಹೋಳಿ ಹಬ್ಬ ಶೋಕವಾಗಿ ಮಾರ್ಪಟ್ಟಿತು: ಅಹಮದಾಬಾದ್ ಸೇರಿ ಗುಜರಾತ್ನಲ್ಲಿ 30 ಸಾವು
ಅಹಮದಾಬಾದ್ (ಗುಜರಾತ್): ಬಣ್ಣಗಳ ಹಬ್ಬ ಹೋಳಿ ರಾಜ್ಯದಲ್ಲಿ ಶೋಕಾಚರಣೆಯಾಗಿ ಮಾರ್ಪಟ್ಟಿದೆ. ಗುಜರಾತ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನದಿಗಳು, ಕಾಲುವೆಗಳು ಮತ್ತು ಸರೋವರಗಳಲ್ಲಿ ಮುಳುಗಿ ಒಟ್ಟು 30 ಮಂದಿ ಯುವಕರು ಮತ್ತು ಮಕ್ಕಳು ದುರಂತ ಅಂತ್ಯ ಕಂಡಿದ್ದಾರೆ....