ಅಪರಾಧ2 years ago
ಅಪಘಾತವಾಗಿ ಕಿವಿಯಲ್ಲಿ ರಕ್ತ ಸೋರುತ್ತಿದ್ದರೂ ಕೈಕಟ್ಟಿಕೊಂಡು ನಿಂತ ಪೊಲೀಸರು
ಬೆಂಗಳೂರು: ಯಶವಂತಪರುದ ತ್ರಿವೇಣಿ ರಸ್ತೆಯಲ್ಲಿ ತಡರಾತ್ರಿ ಅಪಘಾತ ನಡೆದಿದೆ, ಗಾಯಾಳುವಿನ ನೆರವಿಗೆ ಬಾರದೆ, ಕಿವಿಯಲ್ಲಿ ರಕ್ತ ಸ್ರಾವವಾಗುವುದನ್ನು ನೋಡಿಕೊಂಡು ಪೊಲೀಸರು ನಿಂತಿದ್ದಾರೆ, ಈ ಅಮಾನುಷ್ಯ ಘಟನೆ ಈಗ ಬೆಳಕಿಗೆ ಬಂದಿದೆ,ಮೂಕ ಪ್ರೇಕ್ಷಕರಂತೆ ನೋಡಿಕೊಂಡು ನಿಂತ್ತಿದ್ದ ಪೋಲಿಸರು...