ದೇಶ3 months ago
Spelling Mistake ಕಾರಣಕ್ಕೆ ಟ್ರೋಲ್ ಆದ ಬೆಂಗಳೂರು ಪೊಲೀಸ್ ಹೊಯ್ಸಳ ವಾಹನ
ಬೆಂಗಳೂರು: ನಗರದ ಪೊಲೀಸರಿಗೆ ಸೇರಿದ ಹೊಯ್ಸಳ ವಾಹನದಲ್ಲಿ ರಾಜಧಾನಿ ಬೆಂಗಳೂರಿನ ಹೆಸರನ್ನೇ ತಪ್ಪಾಗಿ ಬರೆಯಲಾಗಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇಷ್ಟು ಸೂಕ್ಷ್ಮ ಅಕ್ಷರ ದೋಷ ಪೊಲೀಸರ ಗಮನಕ್ಕೆ ಹೇಗೆ ಬಂದಿಲ್ಲ...