ದೇಶ5 months ago
‘ನಾನ್ ಕನ್ನಡಿಗ ಹೆಚ್ಆರ್ ಬೇಕು’ ಪ್ರಕಟಣೆ: ಬೆಂಗಳೂರಿನ ಖಾಸಗಿ ಕಂಪನಿಗೆ ಕನ್ನಡಿಗರ ಆಕ್ರೋಶ
ಬೆಂಗಳೂರು: “ನಾನ್ ಕನ್ನಡಿಗ ಹೆಚ್ಆರ್ (Non Kannadiga HR) ಕೆಲಸಕ್ಕೆ ಬೇಕು” ಎಂದು ಬೆಂಗಳೂರಿನ ಖಾಸಗಿ ಕಂಪನಿಯೊಂದು ಹೊರಡಿಸಿದ ಉದ್ಯೋಗ ಪ್ರಕಟಣೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಕನ್ನಡದ ನೆಲದಲ್ಲಿ ಕನ್ನಡಿಗರನ್ನೇ ಹೊರತುಪಡಿಸಿ ಉದ್ಯೋಗಕ್ಕೆ ಆಹ್ವಾನ...