ರಾಜ್ಯ2 hours ago
Hubballi-Dharwad ಜನರಿಗೆ ಇನ್ನೂ ಕಾಯುವಿಕೆ! ಬೀದಿ ನಾಯಿಗಳ ಹಾವಳಿ ತಡೆಯುವ ಅಭಿಯಾನ ಏಕೆ ಶುರುವಾಗುತ್ತಿಲ್ಲ?
ಧಾರವಾಡ: ಹುಬ್ಬಳ್ಳಿ-ಧಾರವಾಡ (Hubballi-Dharwad) ಅವಳಿ ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿ ನಾಯಿಗಳ (Stray Dog) ಹಾವಳಿಗೆ ಕಡಿವಾಣ ಹಾಕಲು ಯೋಜಿಸಲಾಗಿದ್ದ ಬೃಹತ್ ಪ್ರಾಣಿ ಜನನ ನಿಯಂತ್ರಣ (Animal Birth Control – ABC) ಅಭಿಯಾನ...