ದೇಶ2 years ago
IC814- ದಿ ಕಂದಹಾರ್ ಹೈಜಾಕ್ ವೆಬ್ ಸೀರೀಸ್: ನೆಟ್ ಫ್ಲಿಕ್ಸ್ ಮುಖ್ಯಸ್ಥರಿಗೆ ಸರ್ಕಾರದಿಂದ ಸಮನ್ಸ್!
ನವದೆಹಲಿ: ಒಟಿಟಿ ವೇದಿಕೆ ನೆಟ್ ಫ್ಲಿಕ್ಸ್ ನ ಮುಖ್ಯಸ್ಥರಿಗೆ IC-814- ದಿ ಕಂದಹಾರ್ ಹೈಜಾಕ್ ಎಂಬ ವೆಬ್ ಸೀರೀಸ್ ಗೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಲಾಗಿದೆ. ಹೈಜಾಕ್ ಮಾಡಿದವರನ್ನು ಚಿತ್ರಿಸಿದ ರೀತಿ ವಿವಾದಕ್ಕೀಡಾಗಿರುವ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ...