ದೇಶ7 months ago
ಭಾರತೀಯ ಚಿತ್ರರಂಗದ 50 ವರ್ಷದ ರಜನಿಕಾಂತ್ಗೆ ಐಎಫ್ಎಫ್ಐಯ ವಿಶೇಷ ಗೌರವ
ಪಣಜಿ (ಗೋವಾ): 56ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್ಎಫ್ಐ) ಶುಕ್ರವಾರ ಬೃಹತ್ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸೂಪರ್ಸ್ಟಾರ್ ರಜನಿಕಾಂತ್, ಕನ್ನಡ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಬಾಲಿವುಡ್ ನಟ...