ದೇಶ2 years ago
ಲಾಹೋರ್ ರ್ಯಾಲಿ ಮುಂದೂಡಿದ ತೆಹ್ರೀಕ್ ಇ ಇನ್ಸಾಫ್: ಕಾರಣ? – imran Khan PTI party
ಇಸ್ಲಾಮಾಬಾದ್: ಇಮ್ರಾನ್ ಖಾನ್ ಸ್ಥಾಪನೆ ಮಾಡಿದ್ದ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಆಗಸ್ಟ್ 27ರಂದು ಲಾಹೋರ್ನಲ್ಲಿ ಹಮ್ಮಿಕೊಂಡಿದ್ದ ಸಮಾವೇಶವನ್ನು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಸಮಾವೇಶಕ್ಕೆ ಸ್ಥಳೀಯ ಆಡಳಿತ...