ದೇಶ2 years ago
ವಿಜಯಲಕ್ಷ್ಮಿ ಹಾಗೂ ಅವ್ರ ಮಗನಿಗೆ ಭಗವಂತ ಶಕ್ತಿ ನೀಡಲಿ.. ನಟ ದರ್ಶನ್ ವಿರುದ್ಧ ಇಂದ್ರಜಿತ್ ಲಂಕೇಶ್ ಆಕ್ರೋಶ
ಹುಬ್ಬಳ್ಳಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ನಟ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಈ ವಿಷಯ ನಾನು ಮಾತನಾಡಲೇ ಬೇಕು. ಕೇವಲ ನಾನು ನಿರ್ದೇಶಕ ಅಲ್ಲಾ, ನಾನು...