ಕ್ರೀಡೆ2 hours ago
ಸೂಪರ್ ಓವರ್ ಬಳಿಕ ಮೈದಾನದಲ್ಲೇ ಜಗಳ! ಭಾರತ-ಶ್ರೀಲಂಕಾ ಆಟಗಾರರ ನಡುವೆ ತೀವ್ರ ವಾಗ್ವಾದ
ಕೊಲಂಬೊ: ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವಿನ ಸೆಣಸಾಟ ರೋಚಕತೆಯ ಪರಾಕಾಷ್ಠೆ ತಲುಪಿದ್ದು, ಸೂಪರ್ ಓವರ್ನಲ್ಲಿ ಆತಿಥೇಯ ಶ್ರೀಲಂಕಾ ಎ ತಂಡ ಜಯ...