ದೇಶ7 days ago
“ಭಾರತ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ” – ವಾಯುಪಡೆ ಎಚ್ಚರಿಕೆ
ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ, ಭಾರತೀಯ ವಾಯುಪಡೆ ವಿಶೇಷ ವಿಡಿಯೋ ಬಿಡುಗಡೆ ಮಾಡಿ ಪಾಕಿಸ್ತಾನ ವಿರುದ್ಧದ ಪ್ರತೀಕಾರ ಮತ್ತು ಭಾರತೀಯ ಸೇನೆಗಳ ಶೌರ್ಯವನ್ನು ಸ್ಮರಿಸಿದೆ. ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ...