ದೇಶ2 months ago
ಹಾರ್ಮುಜ್ ಸಮಸ್ಯೆ ಪರಿಹಾರಕ್ಕೆ ಭಾರತ ಪ್ರಮುಖ ಪಾತ್ರ?: ಇರಾನ್ ವಿಶ್ವಾಸ
ಪಾಟ್ನಾ: ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಭಾರತ ತೆಗೆದುಕೊಂಡಿರುವ ತಟಸ್ಥ ಹಾಗೂ ಸಮತೋಲಿತ ನಿಲುವಿಗೆ Iran ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದ ರಾಜತಾಂತ್ರಿಕ ಧೋರಣೆಯನ್ನು “ಸದೃಢ” ಎಂದು ಕೊಂಡಾಡಿರುವ ಇರಾನ್, ಬಿಕ್ಕಟ್ಟಿನ ಪರಿಹಾರದಲ್ಲಿ ನವದೆಹಲಿ ಪ್ರಮುಖ ಪಾತ್ರ ವಹಿಸಬಹುದು...