ದೇಶ2 hours ago
ಲೋಕಸಭೆ-ವಿಧಾನಸಭೆ ಚುನಾವಣೆ ಒಂದೇ ದಿನ? 2029 ಗುರಿಯಾಗಿಸಿಕೊಂಡ ಕೇಂದ್ರದ ಯೋಜನೆ
ನವದೆಹಲಿ: ದೇಶದಲ್ಲಿ ಹಲವು ವರ್ಷಗಳಿಂದ ಚರ್ಚೆಯಾಗುತ್ತಿರುವ ‘ಒಂದು ದೇಶ-ಒಂದು ಚುನಾವಣೆ’ (One Nation One Election) ವ್ಯವಸ್ಥೆಯನ್ನು 2029ರ ಲೋಕಸಭೆ ಚುನಾವಣೆ (Lok Sabha Election 2029) ವೇಳೆಗೆ ಜಾರಿಗೆ ತರಲು ಜಂಟಿ ಸಂಸದೀಯ ಸಮಿತಿ...