ದೇಶ1 month ago
ಖಮೇನಿ ಸಾವಿನ ಬಗ್ಗೆ ಭಾರತ ಮೌನ: ರಾಜಕೀಯ ಚರ್ಚೆ ತೀವ್ರ
ಹೊಸದಿಲ್ಲಿ: ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ Ayatollah Ali Khamenei ಸಾವನ್ನಪ್ಪಿರುವ ವಿಚಾರಕ್ಕೆ ಸಂಬಂಧಿಸಿ ಭಾರತ ಸರ್ಕಾರ ಮೌನ ವಹಿಸಿರುವುದು ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇಂದ್ರದಿಂದ ಅಧಿಕೃತ ಸಂತಾಪ ಅಥವಾ ಖಂಡನೆ ಹೊರಬಾರದಿರುವುದು...