ದೇಶ2 hours ago
ಸ್ಲೋವಾಕಿಯಾದಲ್ಲಿ ಮೋದಿ ಐತಿಹಾಸಿಕ ಭೇಟಿ: 33 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯ ಹೆಜ್ಜೆ
ಬ್ರಾಟಿಸ್ಲಾವಾ (ಸ್ಲೋವಾಕಿಯಾ): ಯುರೋಪ್ ಪ್ರವಾಸದಲ್ಲಿರುವ ಪ್ರಧಾನಿ Narendra Modi ಅವರು ತಮ್ಮ ಎರಡನೇ ಹಂತದ ವಿದೇಶ ಪ್ರವಾಸದ ಭಾಗವಾಗಿ ಸ್ಲೋವಾಕಿಯಾಗೆ ಆಗಮಿಸಿದ್ದು, ಈ ಭೇಟಿ ಐತಿಹಾಸಿಕ ಮಹತ್ವ ಪಡೆದಿದೆ. 1993ರಲ್ಲಿ ಸ್ಲೋವಾಕಿಯಾ ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡ...