ಕ್ರೀಡೆ3 hours ago
ಟಿ20 ತಂಡದಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ; ಸೂರ್ಯಕುಮಾರ್ ಸ್ಥಾನ ಅಪಾಯದಲ್ಲಿ!
ಮುಂಬೈ: ಭಾರತ ಟಿ20 ತಂಡದ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಆಗುವ ಸಾಧ್ಯತೆ ದಟ್ಟವಾಗಿದ್ದು, ಸ್ಟಾರ್ ಬ್ಯಾಟರ್ Suryakumar Yadav ಅವರ ಸ್ಥಾನಕ್ಕೆ ಕುತ್ತು ಬಂದಿದೆ ಎನ್ನುವ ವರದಿಗಳು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿವೆ. ಇತ್ತೀಚಿನ ಟಿ20...