ಕ್ರೀಡೆ3 hours ago
LPLನಲ್ಲಿ ಲಂಚ ಪ್ರಕರಣ! ಪೃಥ್ವಿ ಶಾ ತಂಡದ ಮಾಜಿ ಆಟಗಾರ ಮಂಜೋತ್ ಕಲ್ರಾ ಅರೆಸ್ಟ್
ಕೊಲಂಬೊ: ಲಂಕಾ ಪ್ರೀಮಿಯರ್ ಲೀಗ್ (LPL) ವೇಳೆ ಆಟಗಾರನಿಗೆ ಹಣದ ಆಮಿಷ ಒಡ್ಡಿ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ಭಾರತದ ಮಾಜಿ ಅಂಡರ್-19 ವಿಶ್ವಕಪ್ ವಿಜೇತ ಮಂಜೋತ್ ಕಲ್ರಾ (Manjot Kalra) ಅವರನ್ನು ಶ್ರೀಲಂಕಾದ...