ಕ್ರೀಡೆ1 month ago
ಟಿ20 ವಿಶ್ವಕಪ್ ಸೆಮಿಫೈನಲ್ಗೆ ಅಂಪೈರ್ ಪಟ್ಟಿ ಪ್ರಕಟ: ಶ್ರೀನಾಥ್, ಪೈಕ್ರಾಫ್ಟ್ಗೆ ಜವಾಬ್ದಾರಿ
ಐಸಿಸಿ ಟಿ20 ವಿಶ್ವಕಪ್ 2026ರ ಸೂಪರ್-8 ಹಂತದ ಪಂದ್ಯಗಳು ಅಂತ್ಯಗೊಂಡಿದ್ದು, ಇದೀಗ ಕ್ರಿಕೆಟ್ ಪ್ರೇಮಿಗಳ ಕಣ್ಣು ಸೆಮಿಫೈನಲ್ ಕಾದಾಟದತ್ತ ನೆಟ್ಟಿದೆ. ಮಾರ್ಚ್ 4 ಮತ್ತು 5ರಂದು ನಡೆಯಲಿರುವ ಎರಡೂ ಸೆಮಿಫೈನಲ್ ಪಂದ್ಯಗಳಿಗೆ International Cricket Council...