ಕ್ರೀಡೆ4 months ago
T20 WORLD CUP 2026ಕ್ಕೆ ಇಂದು ಚಾಲನೆ: ಇಂಡೋ–ಪಾಕ್ ಪಂದ್ಯ ಬಹಿಷ್ಕಾರ ವಿವಾದ, ಪಾಕ್ ನಾಯಕನ ಹೇಳಿಕೆ ವೈರಲ್
ನವದೆಹಲಿ: ಇಂದಿನಿಂದ (ಫೆಬ್ರವರಿ 7) ಟಿ20 ವಿಶ್ವಕಪ್ 2026 ಟೂರ್ನಿ ಆರಂಭವಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಮಾರ್ಚ್ 8ರವರೆಗೆ ರೋಚಕ ಪಂದ್ಯಗಳು ಕಾದಿವೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿರುವ ಈ ಮೆಗಾ ಟೂರ್ನಮೆಂಟ್ ಆರಂಭಕ್ಕೂ ಮುನ್ನವೇ,...