ದೇಶ5 months ago
S S RAJAMOULI ಎರಡು ಭಾಗ ಟ್ರೆಂಡ್ಗೆ ಬ್ರೇಕ್: ರಾಜಮೌಳಿಯ ದೊಡ್ಡ ನಿರ್ಧಾರ
ಬೆಂಗಳೂರು: ಭಾರತದಲ್ಲಿ ಒಂದು ಸಿನಿಮಾವನ್ನು ಎರಡು ಭಾಗಗಳಲ್ಲಿ ತರುವ ಟ್ರೆಂಡ್ಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟವರು ನಿರ್ದೇಶಕ ಎಸ್.ಎಸ್. ರಾಜಮೌಳಿ (Rajamouli). ‘ಬಾಹುಬಲಿ’ ಚಿತ್ರದ ನಂತರ ‘ಬಾಹುಬಲಿ 2’ಗಾಗಿ ಪ್ರೇಕ್ಷಕರನ್ನು ಕಾತುರದಿಂದ ಕಾಯುವಂತೆ ಮಾಡಿದ ರಾಜಮೌಳಿ, “ಕಟ್ಟಪ್ಪ...