ದೇಶ3 hours ago
8 ದಶಕಗಳ ಗಾನಯಾನ ಅಂತ್ಯ: ಆಶಾ ಭೋಸ್ಲೆ ಇನ್ನು ಇಲ್ಲ
ಮುಂಬೈ: ಭಾರತದ ಹೆಸರಾಂತ ಗಾಯಕಿ Asha Bhosle (92) ಇಂದು ಕೊನೆಯುಸಿರೆಳೆದಿದ್ದಾರೆ. ಪದ್ಮವಿಭೂಷಣ ಪುರಸ್ಕೃತೆಯಾಗಿರುವ ಅವರು, ಭಾರತೀಯ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ದಿಗ್ಗಜರಾಗಿದ್ದರು. ವಯೋಸಹಜ ಖಾಯಿಲೆ ಹಾಗೂ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಆಶಾ...