ದೇಶ2 months ago
INS ಅರಿಧಮನ ಸೇರ್ಪಡೆ: ಭಾರತಕ್ಕೆ ಸಮುದ್ರದಲ್ಲಿ ಭರ್ಜರಿ ಶಕ್ತಿ
ವಿಶಾಖಪಟ್ಟಣಂ: ಭಾರತದ ಸಮುದ್ರ ಭದ್ರತೆಗೆ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರ್ಪಡೆಯಾಗಿದ್ದು, ಮೂರನೇ ಅಣುಶಕ್ತಿ ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ INS Aridhaman ಅನ್ನು ಇಂದು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ರಕ್ಷಣಾ...