ದೇಶ4 months ago
ಗ್ರೀನ್ಲ್ಯಾಂಡ್ ಬಳಿಕ ಹಿಂದೂ ಮಹಾಸಾಗರದ ಮೇಲೆ ಟ್ರಂಪ್ ಕಣ್ಣು: ಡಿಯಾಗೋ ಗಾರ್ಸಿಯಾ ವಿಚಾರ ಏನು?
ವಾಷಿಂಗ್ಟನ್: ಗ್ರೀನ್ಲ್ಯಾಂಡ್ನ್ನು ವಶಕ್ಕೆ ಪಡೆಯುವ ಕುರಿತು ಪದೇಪದೇ ಹೇಳಿಕೆ ನೀಡಿ ಅಂತಾರಾಷ್ಟ್ರೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಇದೀಗ ಹಿಂದೂ ಮಹಾಸಾಗರದಲ್ಲಿರುವ ತಂತ್ರತಜ್ಞ ಮಹತ್ವದ ಪುಟ್ಟ ದ್ವೀಪ ಡಿಯಾಗೋ...