ದೇಶ3 weeks ago
ಸಂಸತ್ತಿನ ಗೌರವ ಕಾಪಾಡುವುದು ಎಲ್ಲರ ಜವಾಬ್ದಾರಿ: ಪ್ರಧಾನಿ ಸಂದೇಶ
ನವದೆಹಲಿ: ವಂಶಪಾರಂಪರ್ಯ ಮತ್ತು ಸಾಮಂತ ಮನೋಭಾವ ಹೊಂದಿರುವ ಕೆಲವರು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನೇ ತಮ್ಮ ಸೀಮಿತ ವಲಯದಲ್ಲಿ ಹಿಡಿದುಕೊಳ್ಳಲು ಯತ್ನಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ...