ಮೈಸೂರು/ವಿಶಾಖಪಟ್ಟಣಂ: ಮೊಂಥಾ ಚಂಡಮಾರುತದ ತೀವ್ರ ಪರಿಣಾಮದಿಂದ ದಕ್ಷಿಣ ಮಧ್ಯ ರೈಲ್ವೆ (SCR) ಹಲವು ರೈಲು ಸೇವೆಗಳನ್ನು ರದ್ದುಗೊಳಿಸಿದೆ. ಮಂಗಳವಾರ ಬೆಳಿಗ್ಗೆ ಚಂಡಮಾರುತವು ‘ತೀವ್ರ ಚಂಡಮಾರುತ’ದ ರೂಪ ಪಡೆದಿದ್ದು, ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿಯ ವಿಶಾಖಪಟ್ಟಣಂ ಮೂಲಕ...
ಮಹಾರಾಷ್ಟ್ರದ ಐತಿಹಾಸಿಕ ಔರಂಗಾಬಾದ್ ರೈಲು ನಿಲ್ದಾಣವು ಈಗ ಹೊಸ ಇತಿಹಾಸ ಬರೆದಿದೆ. ಕೇಂದ್ರ ರೈಲ್ವೆ ಸಚಿವಾಲಯವು ಈ ನಿಲ್ದಾಣಕ್ಕೆ “ಛತ್ರಪತಿ ಸಂಭಾಜಿನಗರ” ಎಂಬ ನೂತನ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ. ದಕ್ಷಿಣ ಮಧ್ಯ ರೈಲ್ವೆಯ ನಾಂದೇಡ್ ವಿಭಾಗದ...
ನವದೆಹಲಿ: ರೈಲು ಪ್ರಯಾಣಿಕರಿಗಾಗಿ ವಿಶೇಷ ಮೊಬೈಲ್ ಆ್ಯಪ್ ರಚಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಕಾಯ್ದಿರಿಸದ ರೈಲು ಟಿಕೆಟ್ಗಳ ಬುಕ್ಕಿಂಗ್, ರೈಲ್ವೆ ಟ್ರ್ಯಾಕಿಂಗ್ ಸೇರಿದಂತೆ ದೂರುಗಳನ್ನು ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ. ಮೇಲಾಗಿ ಈ...
ಬೆಂಗಳೂರು: ಟಿಕೆಟ್ ಇಲ್ಲದೇ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಶಾಕ್ ನೀಡಿದೆ, ಟಿಕೆಟ್ ದೃಢೀಕರಿಸಿದ ಪ್ರಯಾಣಿಕರು ಮಾತ್ರ ರೈಲುಗಳ ಸ್ಲೀಪರ್ ಮತ್ತು ಎಸಿ ಕೋಚ್ ಗಳಲ್ಲಿ ಪ್ರಯಾಣಿಸಬೇಕು, ವೇಟಿಂಗ್ ಟಿಕೆಟ್ ಮೂಲಕ ಪ್ರಯಾಣಿಸಿದರೆ ದಂಡ...
ನವದೆಹಲಿ: ಇತ್ತೀಚಿಗೆ ರೈಲುಗಳ ಅಪಘಾತ ಹೆಚ್ಚುತ್ತಿದ್ದು, ಭಾರತೀಯ ರೈಲ್ವೆ ತನ್ನ ರೈಲು ಕಾರ್ಯಾಚರಣೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಭಾಗವಾಗಿ, ಕೃತಕ ಬುದ್ಧಿಮತ್ತೆ (ಂI) ಆಧಾರಿತ ರೈಲ್ವೆ ಚಾಲಕ ಸಹಾಯ ವ್ಯವಸ್ಥೆ” (ಖಆಂS) ಅಥವಾ ಬ್ಲಿಂಕ್ ಡಿಟೆಕ್ಟಿಂಗ್ ಎಂಬ...
ಗಣೇಶ ಚತುರ್ಥಿ: ಬೆಂಗಳೂರು ಬೆಳಗಾವಿ ನಡುವೆ 2 ಟ್ರಿಪ್ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ